ನೋಡಿ ಎಂಥ ಅಸಯ್ಯ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ ರಚಿತರಾಮ್

 

ತಮ್ಮ ಹಾಟ್ ಮೈಮಾಟದ ಮೂಲಕವೇ ಪಡ್ಡೆ ಹುಡುಗರ ನಿದ್ದೆಗೆಡಿಸಿರುವಂತಹ ನಟಿ ರಚಿತರಾಮ್ ವರ್ಷಕ್ಕೆ ಎರೆಡೆರೆಡು ಸಿನಿಮಾಗಳ ಮುಂಖಾತರ ತೆರೆಯ ಮೇಲೆ ಮಿಂಚುತ್ತಲೇ ಇದ್ದು ಈಗಾಗಲೇ ತಮ್ಮೆಲ್ಲರಿಗೂ ಕೂಡ ತಿಳಿದಿರುವಂತೆ ನಮ್ಮ ಗುಳಿಕೆನ್ನೆಯ ಬೆಡಗಿ ರಚಿತರಾಮ್ ರವರು ಕನ್ನಡದ ನಂಬರ್ ಒನ್ ನಟಿ ಇದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೂಪರ್ ಹಿಟ್ ಸಿನಿಮಾ ಬುಲ್ ಬುಲ್ ಚಿತ್ರದಿಂದ ತಮ್ಮ ಸಿನಿ ಜೀವನ ಆರಂಭಿಸಿದ ಅವರು ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ಗುಳಿಕೆನ್ನೆ ಬೆಡಗಿ ರಚಿತರಾಮ್ ಆದರು. ಹೌದು ಕನ್ನಡದ ಎಲ್ಲಾ ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿರುವ ರಚಿತರಾಮ್ 2013ರಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ಹೌದು 2013ರಲ್ಲಿ ತೆರೆಕಂಡ ಬುಲ್ ಬುಲ್ ಮೂಲಕ ನಾಯಕ ನಟಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ್ದು ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಂಬರೀಶ ಗೋಲ್ಡನ್ ಸ್ಟಾರ್ ಗಣೇಶ್ ರವರ ದಿಲ್ ರಂಗೀಲಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ರವರ ಜೊತೆ ರನ್ನ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರ ಜೊತೆ ರಥಾವರ ಪುನೀತ್ ರಾಜಕುಮಾರ್ ಅವರ ಜೊತೆ ನಟಸಾರ್ವಭೌಮ ಮತ್ತು ಚಕ್ರವ್ಯೂಹ ಇನ್ನು ನೀನಾಸಂ ಸತೀಶ್ ಅವರ ಜೊತೆ ಅಯೋಗ್ಯ ಚಿತ್ರದಲ್ಲಿ ನಡೆಸುವುದರ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.

ಸುದೀಪ್ ರವರ ಜೊತೆ ನಡೆಸಿದ ರನ್ನ ಚಿತ್ರಕ್ಕಾಗಿ ಸೈಮಾ ಉತ್ತಮ ನಟಿ ಪ್ರಶಸ್ತಿ ಹಾಗೂ ಫಿಲಂಫೇರ್ ಸೌತ್ ಪ್ರಶಸ್ತಿ ಸಹ ಲಭಿಸಿದ್ದು ಅಷ್ಟೇ ಅಲ್ಲದೆ ರಚಿತರಾಮ್ ರವರು ರಿಯಾಲಿಟಿ ಶೋಗಳ ಬಗ್ಗೆ ಹೆಚ್ಚು ಆಕರ್ಷಿತರಾಗಿದ್ದು 2016ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಿಕ್ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಬಳಿಕ ಕಾಮಿಡಿ ಟಾಕೀಸ್ ಹಾಗೂ ಮಜಾಭಾರತ ಸೀಸನ್ 2ರ ತೀರ್ಪುಗಾರರಾಗಿ ಸಹ ಪ್ರೇಕ್ಷಕರನ್ನು ರಂಜಿಸಿದರು.