ಸ್ನೇಹಿತರೆ, ನಿಮಗೆಲ್ಲಾ, ಅತ್ಯುತ್ತಮ ನಾಯಕ ನಟ, ಖಳನಾಯಕ ಟೈಗರ್ ಪ್ರಭಾಕರ್ ಅವರ ಪರಿಚಯ ಚೆನ್ನಾಗಿಯೇ ಇರಬೇಕು. ಅವರ ಅದ್ಭುತ ಕಂಠ ಸಿರಿ, ವಿಶೇಷ, ವಿಭಿನ್ನ ನಟನೆ ಕನ್ನಡಿಗರ ಮನಸ್ಸು ಗೆದ್ದಿತ್ತು. ನಟ ಪ್ರಭಾಕರ್ ತಮ್ಮ ಜೀವಿತಾವಧಿಯಲ್ಲಿ ನಟಿಸದೇ ಇರುವ ಪಾತ್ರಗಳೇ ಇಲ್ಲ. ಕನ್ನಡದಲ್ಲಿ ಮಾತ್ರವಲ್ಲದೇ ತಮಿಳಿನಲ್ಲಿಯೂ ನಟಿಸಿದ ನಟ ಟೈಗರ್ ಪ್ರಭಾಕರ.ನಟ ಟೈಗರ್ ಪ್ರಭಾಕರ್ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಮೊದಲು ಕಳನಾಯಕನಾಗಿ ನಂತರ ನಾಯಕ ನಟನಾಗಿ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿಕೊಂಡ ನಟ ಪ್ರಭಾಕರ್. ಇನ್ನು ತಮಿಳುನಾಡು ರಜನಿಕಾಂತ್ ಅವರಿಗೆ ನಟ ಆಗಿದ್ರಂತೆ ಟೈಗರ್ ಪ್ರಭಾಕರ್ ರಜನಿಕಾಂತ್ ಅವರ ಹಲವಾರು ಸಿನಿಮಾಗಳಲ್ಲಿ ಪ್ರಭಾಕರ್ ಅಭಿನಯಿಸಿದ್ರು. ಇನ್ನು ಕನ್ನಡದ ಎಲ್ಲಾ ಸ್ಟಾರ್ ನಟರ ತರ ಜೊತೆ ಖಳನಾಯಕನಾಗಿ ಟೈಗರ್ ಪ್ರಭಾಕರ್ ಕೂಡ ಸಿನಿಮಾಗಳಲ್ಲಿ ಅಭಿನಯಿಸಿದರು.
ಇನ್ನು ಟೈಗರ್ ಪ್ರಭಾಕರ್ ಅವರ ಮಗ ವಿನೋದ ಪ್ರಭಾಕರ ಕೂಡ ತಂದೆಯಂತೆ ಸಿನಿಮಾ ರಂಗವನ್ನು ಆಯ್ಕೆ ಮಾಡಿಕೊಂಡರು ಸಿನಿಮಾದಲ್ಲಿ ತನ್ನ ವೃತ್ತಿಯನ್ನು ಆರಂಭಿಸಿ ವಿನೋದ್ ಪ್ರಭಾಕರ್ ಕೂಡ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ತಂದೆ ಎಷ್ಟು ನೇಮ್ ಕಳಿಸಲು ಸಾಧ್ಯವಾಗಲಿಲ್ಲ ವಿನೋದ್ ಪ್ರಭಾಕರ್ ಅವರಿಗೆ. ಆದರೂ ರಗಡ್ ಲೋಕನಲ್ಲಿ ವಿನೋದ್ ಪ್ರಭಾಕರ್ ಹಲವಾರು ಸಿನಿಮಾಗಳಲ್ಲಿ ವಿಶೇಷ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಇತ್ತೀಚಿಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ರಾಬರ್ಟ್ ಸಿನಿಮಾದಲ್ಲಿ ಅಭಿನಯಿಸಿ ಅತ್ಯುತ್ತಮ ನಟ ಎನಿಸಿಕೊಂಡಿದ್ದಾರೆ. ಖಡಕ್ ರೋಲ್ ಒಂದನ್ನು ರಾಬರ್ಟ್ ಸಿನಿಮಾದಲ್ಲಿ ನಿಭಾಯಿಸಿದ ವಿನೋದ್ ಪ್ರಭಾಕರ್ ಕನ್ನಡಿಗರಿಗೆ ಇನ್ನಷ್ಟು ಇಷ್ಟವಾಗಿದ್ದಾರೆ.
ಏನು ವಿನೋದ್ ಪ್ರಭಾಕರ್ ಅಭಿನಯದ ನವಗ್ರಹ ಟೈಸನ್ ಬೆಳ್ಳಿ ಗಜೇಂದ್ರ ರಗಡ್ ಮೊದಲಾದ ಸಿನಿಮಾಗಳು ಅತ್ಯುತ್ತಮ ಪ್ರದರ್ಶನ ಕಂಡಿವೆ. ಇದೀಗ ವಿನೋದ್ ಪ್ರಭಾಕರ್ ಅವರ ಲಂಕಾಸುರ ಸಿನಿಮಾ ಕೂಡ ತೆರಿಗೆಯ ಮೇಲೆ ಬರಲು ಸಾಧ್ಯವಿದೆ. ತನ್ನ ನಟನೆಯೊಂದಿಗೆ ವಿರೋಧ ಪ್ರಭಾಕರ್ ಇದೀಗ ಮತ್ತೊಂದು ಹೊಸ ಹೆಜ್ಜೆಯನ್ನು ಇಟ್ಟಿದ್ದಾರೆ ಹೌದು ವಿನೋದ ಪ್ರಭಾಕರ್ ನಿರ್ಮಾಣದತ್ತ ಮುಖ ಮಾಡಿದ್ದಾರೆ.
