ನಿಮ್ಮ ತಿಕ ತುಂಬಾ ಚಿಕ್ಕದು ಕಸಿ ಮಾಡಿಸಿಕೊಂದ್ರೆ ಅವಕಾಶ ನೀಡುವೆ ಎಂದ ನಿರ್ಮಾಪಕನಿಗೆ ದೀಪಿಕಾ ಮಾಡಿದ್ದೇನು

 

ಇದೀಗ ಸಿನಿಮಾ ರಂಗದಲ್ಲಿ ಭಾರೀ ಚರ್ಚೆ ಆಗುತ್ತಿರುವ ವಿಚಾರ ಅಂದರೆ ಅದು ಬಾಡಿ ಶೇಮಿಂಗ್. ನಟಿಯರ ದೈಹಿಕ ಸೌಂದರ್ಯದಲ್ಲಿರುವ ನೆಗೆಟಿವ್ ಅಂಶಗಳನ್ನು ಮಾತನಾಡುವ ಸಮಾಜದ ಕುರಿತಾಗಿ ಹಲವು ಚರ್ಚೆಗಳು ಆಗುತ್ತಿವೆ. ಸಿನಿಮಾ ರಂಗದ ಅನೇಕ ನಟಿಯರು ಬಾಡಿ ಶೇಮಿಂಗ್ ಅನ್ನುವ ಕೆಟ್ಟ ಅನುಭವಕ್ಕೆ ಒಳಗಾಗಿದ್ದಾರೆ. ನಟಿಯ ದೇಹದ ಆಕಾರದಲ್ಲಿ ಹೆಚ್ಚು ಕಡಿಮೆ ಇದ್ದಾಗ, ಸ್ತ-ನದ ಆಕಾರದ ಕುರಿತಾಗಿ, ಬೊಜ್ಜು ಹೆಚ್ಚಾಗಿದ್ದರೆ ಸಿನಿಮಾ ಇಂಡಸ್ಟ್ರಿಯ ಜನರೇ ಕೀಳಾಗಿ ಮಾತನಾಡುತ್ತಾರೆ.

ಅದರಲ್ಲು ನಿರ್ದೇಶಕರಿಂದಲೇ ಕೆಟ್ಟ ಕಾಮೆಂಟ್ ಗಳನ್ನು ಕೇಳುತ್ತಾರೆ. ಈ ರೀತಿ ತಮಗಾದ ಬಾಡಿ ಶೇಮಿಂಗ್ ಅನುಭವವನ್ನು ಅನೇಕ ನಟಿಯರು ಸೋಶಿಯಲ್ ಮೀಡಿಯಾಗಳಲ್ಲಿ ಹೇಳಿಕೊಂಡಿದ್ದಾರೆ. ಆದರೆ ವಿಪರ್ಯಾಸ ಅಂದರೆ ಕೆಲವರು ಬಾಡಿ ಶೇಮಿಂಗ್ ನಿಂದಾಗಿ ಅವಮಾನಕ್ಕೆ ಒಳಗಾಗಿ ಆತ್ಮ-ಹತ್ಯೆ ಮಾಡಿಕೊಂಡಿದ್ದಾರೆ, ಇನ್ನು ಕೆಲವರು ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಜೀವ ಕಳೆದು ಕೊಂಡಿದ್ದಾರೆ.

ಆದರೆ ಮೆಚ್ಚಲೇ ಬೇಕಾದಂತಹ ವಿಚಾರ ಅಂದರೆ ಕೆಲ ನಟಿಯರು ತಮಗೆ ಬಾಡಿ ಶೇಮಿಂಗ್ ಅನುಭವ ಆದರೂ ಅದಕ್ಕೆ ತಲೆ ಕೆಡಿಸಿ ಕೊಳ್ಳದೆ ಧೈರ್ಯ ದಿಂದಲೇ ಎದುರಿಸಿ ಇದೀಗ ಸಾಧನೆಯ ತುತ್ತ ತುದಿ ಯಲ್ಲಿ ಇದ್ದಾರೆ. ಅಂತಹ ನಟಿಯರಲ್ಲಿ ಬಾಲಿವುಡ್ ಸಿನಿಮಾ ಇಂಡಸ್ಟ್ರಿ ಆಳುತ್ತಿರುವ ದೀಪಿಕಾ ಪಡುಕೋಣೆ ಕೂಡ ಒಬ್ಬರು. ಹೌದು, ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರ ಮಗಳಾದ ದೀಪಿಕಾ ಪಡುಕೋಣೆ ಮೂಲತಃ ಬೆಂಗಳೂರಿನವರು.

ತಮ್ಮ ವಿದ್ಯಾಭ್ಯಾಸ ಎಲ್ಲವನ್ನೂ ಬೆಂಗಳೂರಿನಲ್ಲಿ ಪೂರೈಸಿದ ದೀಪಿಕಾ ಪಡುಕೋಣೆ ಮಾಡೆಲಿಂಗ್ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾಗ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ದೀಪಿಕಾ ಪಡುಕೋಣೆ ಅವರನ್ನು ಸಿನಿಮಾ ಲೋಕಕ್ಕೆ ಪರಿಚಯಿಸಿದ್ದರು. ಉಪೇಂದ್ರ ಅವರ ಜೊತೆ ಐಶ್ವರ್ಯ ಸಿನಿಮಾದಲ್ಲಿ ಮೊಟ್ಟ ಮೊದಲು ಅಭಿನಯಿಸಿದ್ದ ದೀಪಿಕಾ ಪಡುಕೋಣೆ ನಂತರ ನೇರವಾಗಿ ಹಾರಿದ್ದು ಬಾಲಿವುಡ್ ಕ್ಷೇತ್ರಕ್ಕೆ.