ತಮಗೆಲ್ಲರಿಗೂ ಕೂಡ ತಿಳಿದಿರುವ ಹಾಗೆ ಆಧುನಿಕ ಯುಗದಲ್ಲಿ ಅನೇಕ ರೀತಿಯ ಬದಲಾವಣೆಗಳಾಗುತ್ತಿದೆ. ಇನ್ನು ಈ ಸಮಾಜವಂತೂ ವಿಚಿತ್ರ ಹಾಗೂ ವಿಸ್ಮಯಕಾರಿ ಘಟನೆಗಳಿಗೆ ಸಾಕ್ಷಿಯಾಗುತ್ತದೆ. ಅದರಂತೆಯೇ ಸದ್ಯ ಇದೀಗ ಎಲ್ಲರನ್ನು ಬೆಚ್ಚಿ ಬೆಳಿಸುವಂತಹ ಘಟನೆ ಒಂದು ಇಂದೋರ್ನಲ್ಲಿ ನಡೆದಿದ್ದು ಬರೋಬ್ಬರಿ ಮೂರೂ ವರ್ಷಗಳಾದರೂ ಕೂಡ ಗಂಡ ಮೊದಲನೇ ರಾತ್ರಿಗೆ ಆಸೆ ಪಡಲಿಲ್ಲವಂತೆ.
ಇನ್ನು ಅನುಮಾನಾಸ್ಪದವಾಗಿ ಹೆಂಡತಿ ವಿಚಾರಿಸಿದಾಗ ಆಕೆಗೆ ಬೆಚ್ಚಿಬಿಳಿಸುವಂತಹ ಸಂಗತಿ ಒಂದು ಕಾದಿದ್ದು ಅಷ್ಟಕ್ಕೂ ಅಲ್ಲಿ ನಡೆದಿದ್ದಾದರೂ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೇ ಈ ಲೇಖನಿಯನ್ನು ಸಂಪೂರ್ಣವಾಗಿ ಓದಿ ಹಾಹೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು 2019ರಲ್ಲಿ ವಾಮಿನಿ ಎಂಬ ಮಹಿಳೆಯು ಬಹಳನೇ ಅದ್ದೂರಿಯಾಗಿ ಪಿತಶ್ ಎಂಬುನನ್ನೂ ಮದುವೆಯಾದಳು.
ಹೌದು ಗ ಬರೋಬ್ಬರಿ 25 ಲಕ್ಷ ವರದಕ್ಷಣೆ ನೀಡಿ ಅದ್ದೂರಿಯಾಗಿ ವಧುವಿನ ಮನೆಯವರೆ ದೊಡ್ಡ ಪ್ಯಾಲೆಸ್ ಗ್ರೌಂಡ್ ನಲ್ಲಿ ಮದುವೆ ಮಾಡಿಕೊಟ್ಟರು. ಅಷ್ಟೇ ಅಲ್ಲದೆ ಮದುವೆಯಾದ ಹುಡುಗಿ ಕೂಡ ಅದೆಷ್ಟೋ ಆಸೆ ಆಶ್ಕಾಂಶಗಳೊಂದಿಗೆ ತನ್ನ ಅತ್ತೆ ಮಾವನ ಮನೆಗೆ ಕಾಲಿಟ್ಟಿದ್ದು ಆದರೆ ಮನೆಗೆ ಕಾಲಿಟ್ಟಿದ್ದೆ ತಡ ಒಂದೊಂದೇ ಅನುಮನಸ್ಪದ ಆಕೆಯ ಕಣ್ಣಿಗೆ ಬೀಳುತ್ತಿದ್ದವು. ಹೌದು ಅದು ಮೊದಲ ದಿನ ಗಂಡನ ನಡುವಳಿಕೆ ಕಂಡು ಬೇಸರಗೊಂಡಂತಹ ಯುವತಿ ಯಾವುದೇ ದೈ ಹಿ ಕ ಕ್ರಿ ಯೆಗೆ ಆಸೆ ಪಡೆದೇ ಸುಮ್ಮನೆ ಮಲಗಿದಳು.
ಅಲ್ಲದ ದಿನ ಕಳೆದಂತೆ ಸ್ವತಃ ಯುವತಿ ಅವನ ಮೇಲು ಬಿದ್ದು ಹತ್ತಿರ ಹೋದಂತೆಲ್ಲ ಪಿತೇಶ್ ಗದರಿಸಿ ವಾಪಸ್ ಕಳಿಸುತ್ತಿದ್ದನಂತೆ. ಹೀಗೆ ಮದುವೆಯಾಗಿ ಮೂರು ವರ್ಷಗಳು ಕಳೆದೇ ಹೋದವು. ಆದರೂ ಕೂಡ ಇವರಿಬ್ಬರು ಒಮ್ಮೆ ಕೂಡ ದೈಹಿಕವಾಗಿ ಬೇಟಿ ಯಾಗಿರಲಿಲ್ಲ. ಹೌದು ಈ ಕುರಿತು ಯುವತಿ ತನ್ನ ಚಿಕ್ಕಮ್ಮನಿಗೆ ಕರೆ ಮಾಡಿ ತನ್ನ ಗಂಡನ ವರ್ತನೆಗೆ ಕುರಿತು ಹೇಳಿದ್ದು ಎಲ್ಲಿ ತನ್ನ ಅಸಲಿ ವಿಚಾರ ಹೊರಗೆ ಬಂದು ಬಿಡುತ್ತದೆ ಎಂಬ ಭಯದಿಂದ ಪೀತೇಶ್ ಮತ್ತೆ ತನ್ನ ಹೆಂಡತಿಗೆ 20 ಲಕ್ಷ ವರದಕ್ಷಿಣೆ ತರುವವರೆಗೂ ನನ್ನ ಮನೆಗೆ ಕಾಲಿಡಬಾರದು ಎಂಬ ಬೆದ ರಿಕೆ ಹಾಕಿ ತವರು ಮನೆಗೆ ಕಳಿಸಿಬಿಟ್ಟ.
ಈ ಕುರಿತು ಯುವತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಪೊಲೀಸರ ತನಿಖೆಯ ಬಳಿಕ ಯಾವ ಕಾರಣಕ್ಕಾಗಿ ಪಿತಶ್ ಈ ರೀತಿ ವರ್ತಿಸಿದ್ದಾನೆ ಎಂಬ ಮಾಹಿತಿ ತಿಳಿದು ಬರುತ್ತದೆ. ಇನ್ನು ಈ ವಿಚಾರದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ.
