ಇಂದು ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ರೆ ಸಾಕು ಜಗತ್ತಿನ ಎಲ್ಲಾ ವಿಷಯಗಳನ್ನು ಕುಳಿತಲ್ಲಿಯೇ ತಿಳಿದುಕೊಳ್ಳಬಹುದು. ಹಾಗಾಗಿ ದಿನದ 24 ಗಂಟೆಗಳಲ್ಲಿ ಹೆಚ್ಚು ಸಮಯವನ್ನು ಇಂಟರ್ನೆಟ್ ನಲ್ಲಿ ಕರೆಯುತ್ತಾರೆ. ಇಂಟರ್ನೆಟ್ ನಲ್ಲಿ ಸರಿಯೋ ತಪ್ಪು ನಮಗೆ ಬೇಕಾದ ಎಲ್ಲಾ ರೀತಿಯ ಮಾಹಿತಿಗಳು ಸಿಗುತ್ತವೆ. ನಾವು ಗೂಗಲ್ ಅನ್ನು ಎಷ್ಟರಮಟ್ಟಿಗೆ ಅವಲಂಬಿಸಿದ್ದೇವೆಂದರೆ ಕಾಯಿಲೆ ಆದಾಗ ವೈದ್ಯರ ಬಳಿ ಮೊದಲು ಹೋಗುವುದಕ್ಕಿಂತಲೂ ಗೂಗಲ್ನಲ್ಲಿ ಯಾಕ ಕಾಯಿಲೆಗೆ ಯಾವ ಮೆಡಿಸಿನ್ ಅನ್ನೋದನ್ನ ಸರ್ಚ್ ಮಾಡುತ್ತೇವೆ.
ಅದರಲ್ಲೂ ಮಹಿಳೆಯರಂದು ಇಂಟರ್ನೆಟ್ ಪ್ರಿಯರು. ಸೋಶಿಯಲ್ ಮೀಡಿಯಾ ಗೂಗಲ್ ಅಂತ ಸದಾ ಮೊಬೈಲ್ನಲ್ಲಿ ತಲ್ಲೀನರಾಗಿರುತ್ತಾರೆ. ಹಾಗಾದ್ರೆ ಮಹಿಳೆಯರ ಗೂಗಲ್ ನಲ್ಲಿ ಸರ್ಚ್ ಮಾಡುವ ವಿಷಯಗಳು ಯಾವುವು? ಬನ್ನಿ ಇಂಟ್ರೆಸ್ಟಿಂಗ್ ವಿಷಯವನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ಇಂಟರ್ನೆಟ್ ಬಳಸುವ 150 ಮಿಲಿಯನ್ ಜನರಲ್ಲಿ 20 ಮಿಲಿಯನ್ ಹೆಣ್ಣು ಮಕ್ಕಳು. ನಿದ್ದೆ ಊಟ ನಮಗೆ ಬೇಕಾದ ಹಲವಾರು ವಿಷಯಗಳನ್ನು ಹೆಣ್ಣು ಮಕ್ಕಳು ಗೂಗಲ್ ನೋಡಿ ತಿಳಿದುಕೊಳ್ಳುತ್ತಾರೆ.
15 ರಿಂದ 34 ವರ್ಷ ಒಳಗಿನ ಹೆಣ್ಣು ಮಕ್ಕಳು ಹೆಚ್ಚಾಗಿ ದೈನಂದಿನ ಜೀವನದ ಬಗ್ಗೆ ತಿಳಿದು ಕೊಳ್ಳುತ್ತಾರೆ. ಸುಮಾರು 75 ಶೇಕಡ ಮಂದಿ ಇದನ್ನು ಸರ್ಚ್ ಮಾಡೋದು. ಹದಿಹರೆಯದವರು ಹೆಚ್ಚಾಗಿ ಸೌಂದರ್ಯದ ಬಗ್ಗೆ ಫಿಟ್ನೆಸ್ ಬಗ್ಗೆ ಸರ್ಚ್ ಮಾಡುತ್ತಾರೆ. ಜಾಹೀರಾತುಗಳಲ್ಲಿ ಯಾವುದೇ ಹೊಸ ಉತ್ಪನ್ನಗಳನ್ನು ಕಂಡರೂ ಅವುಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡಿ ಆನ್ಲೈನಲ್ಲಿ ಪರ್ಚೇಸ್ ಮಾಡುತ್ತಾರೆ. ಇನ್ನು ಶೇಕಡ 17ರಷ್ಟು ಹೆಣ್ಣು ಮಕ್ಕಳು ಡ್ರ’ಗ್ಸ್ ಹಾಗೂ ಮಾ’ದಕ ದ್ರವ್ಯಗಳ ಬಗ್ಗೆ ಸರ್ಚ್ ಮಾಡುತ್ತಾರೆ.
ಇನ್ನು ಮದುವೆಯಾದ ಹೆಣ್ಣು ಮಕ್ಕಳು ಏನನ್ನ ಸರ್ಚ್ ಮಾಡ್ತಾರೆ ಗೊತ್ತಾ. ಹೌದು ಗೂಗಲ್ ನಲ್ಲಿ ಮದುವೆಯಾದ ಹೊಸತರಲ್ಲಿ ತಾವು ಮನೆಯಲ್ಲಿ ಹೇಗಿರಬೇಕು ಎನ್ನುವ ವಿಷಯಗಳನ್ನು ಹೆಚ್ಚಾಗಿ ಮಹಿಳೆಯರು ಸರ್ಚ್ ಮಾಡುತ್ತಾರೆ. ಅಲ್ಲದೆ ತಮ್ಮ ಗಂಡನ ಜೊತೆ ಹೇಗೆ ಸುಖವಾಗಿ ಸಂಸಾರ ನಡೆಸಬೇಕು, ಗಂಡನಿಗೆ ಖುಷಿಯಾಗುವ ಹಾಗೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಮಾಹಿತಿಯನ್ನು ಕೂಡ ಗೂಗಲ್ ನಲ್ಲಿ ಸರ್ಚ್ ಮಾಡಿ ಮಹಿಳೆಯರು ತಿಳಿದುಕೊಳ್ಳುತ್ತಾರೆ.
ಇನ್ನು ಸ್ವಾವಲಂಬನೆಯಿಂದ ಬದುಕಬೇಕು ಎಂದು ಮಕ್ಕಳು ಜಾಬ್, ಕೆರಿಯರ್ ಇಂಥ ವಿಷಯಗಳನ್ನು ಹೆಚ್ಚಾಗಿ ಹುಡುಕುತ್ತಾರೆ. ಹಾಗೆ ಟ್ರಾವೆಲ್ ಪ್ರಿಯರೆಂದು ಬಿಡಿ ದೇಶದಲ್ಲಿ ರೋಮ್ಯಾಂಟಿಕ್ ಪ್ಲೀಸ್ ಯಾವುದು, ಎಲ್ಲಿ ಹೆಚ್ಚು ಸಮಯವನ್ನು ಕಳೆಯಬಹುದು ಎನ್ನುವುದರ ಬಗ್ಗೆ ಗೂಗಲ್ ಸಹಾಯ ಪಡೆದು ಹುಡುಕಿಕೊಳ್ಳುತ್ತಾರೆ. ಹೆಣ್ಣು ಮಕ್ಕಳು ಸೌಂದರ್ಯ ಪ್ರಿಯರು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.
