ಡ್ಯಾನ್ಸಿಂಗ್ ಶೋಗೆ ಬಂದ ಅಶ್ವಿನಿ ಅವರು ಕೇಳಿದ ಸಂಭಾವನೆ ಎಷ್ಟು ಗೊತ್ತಾ... ಕೇಳಿದರೆ ಶಾಕ್ ಆಗ್ತೀರಾ

 

ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಹೃದಯಾಘಾತ ಸಮಸ್ಯೆಯಿಂದಾಗಿ ಇಹಲೋಕ ತ್ಯಜಿಸಿ ಅದಾಗಲೇ ಏಳು ತಿಂಗಳು ಕಳರದಿದ್ದು ಮನಸ್ಸಿಗೆ ಧೈರ್ಯ ತಂದುಕೊಂಡು ಅಶ್ವಿನಿ ಪುನೀತ್ ರಾಜಕುಮಾರ್ ರವರು ಮಕ್ಕಳ ಜವಾಬ್ದಾರಿಯೊಂದಿಗೆ ಸಿನಿಮಾರಂಗದ ಹೊಣೆಯನ್ನು ಹೊತ್ತಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ಇದ್ದಾಗ ಯಾವುದೇ ಮೀಡಿಯಾದ ಮುಂದೆ ಕಾಣಿಸಿಕೊಳ್ಳದಂತಹ ಅಶ್ವಿನಿ ಅವರು ಇಂದು ಅಪ್ಪು ಮಾಡುತ್ತಿದ್ದಂತಹ ಮಹತ್ವದ ಕಾರ್ಯವನ್ನು ಮುಂದುವರೆಸಿಕೊಂಡು ಹೋಗಬೇಕು ಎಂಬ ನಿಟ್ಟಿನಿಂದ ಮಾಧ್ಯಮದ ಮುಂದೆ ಬರುತ್ತಿದ್ದು ಇತ್ತ ಹೊಸಬರಿಗೆ ಅವಕಾಶ ನೀಡಬೇಕು ಎಂಬ ಉದ್ದೇಶವನ್ನು ಹೊಂದಿದ್ದ ಪುನೀತ್ ರಾಜಕುಮಾರ್ ಪ್ರಾರಂಭ ಮಾಡಿದ ಪಿಆರ್ ಕೆ ಪ್ರೊಡಕ್ಷನ್ ಸಂಸ್ಥೆಯ ಜವಾಬ್ದಾರಿಯನ್ನು ಇಂದು ಅಪ್ಪು ಅವರ ಪ್ರೀತಿಯ ಮಡದಿ ಅಶ್ವಿನಿ ಅವರು ಹೊತ್ತಿದ್ದಾರೆ.

ಹೌದು ಅಷ್ಟೇ ಅಲ್ಲದೆ ಮಕ್ಕಳ ಶಾಲಾ ಕಾಲೇಜಿನ ಕಡೆಗೂ ಭೇಟಿ ನೀಡುವ ಮೂಲಕ ಮಕ್ಕಳ ಶೈಕ್ಷಣಿಕ ಬದುಕು ಹೇಗಿದೆ ಎಂಬುದನ್ನು ವಿಚಾರಿಸುತ್ತಿದ್ದಾರೆ. ಹೌದು ಪುನೀತ್ ರಾಜಕುಮಾರ್ ಅವರಿಗೆ ಸಲ್ಲಬೇಕಾದಂತಹ ಪ್ರಶಸ್ತಿ ಗೌರವ ವಿತರಣೆ ಕಾರ್ಯಕ್ರಮದಲ್ಲಿಯೂ ಭಾಗಿಯಾಗುತ್ತಿರುವ ಅಶ್ವಿನಿ ಅವರನ್ನು ನೋಡಿದಂತಹ ಕರ್ನಾಟಕದ ಜನತೆ ಇಷ್ಟು ಬೇಗ ಅವರ ಹಣೆಯಲ್ಲಿರುವ ಕುಂಕುಮವನ್ನು ಕಿತ್ತುಕೊಂಡು ಭಗವಂತನಿಗೆ ಹಿಡಿ ಶಾಪ ಹಾಕುತ್ತಿದ್ದಾರೆ ಎನ್ನಬಹುದು.

ಹೀಗಿರುವಾಗ ಮೊನ್ನೆಯಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಮುಖ್ಯ ತೀರ್ಪುಗಾರ್ತಿಯಾಗಿ ಭಾಗವಹಿಸಿದಂತಹ ಅಶ್ವಿನಿ ಪುನೀತ್ ಅವರು ಪಡೆದಿರುವಂತಹ ಸಂಭಾವನೆಯ ವಿಚಾರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿ ಮಾಡುತ್ತಿದೆ. ಹಾಗಾದ್ರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪಡೆದ ಸಂಭಾವನೆ ಎಷ್ಟು? ಅದರಿಂದ ಬಂದಂತಹ ಹಣದಲ್ಲಿ ಅಶ್ವಿನಿ ಯಾವ ಕಾರ್ಯಮಾಡಿದರು? ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಲೇಖಮಿಯನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಸದ್ಯ ಸಾಕಷ್ಟು ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವಂತಹ ಅಶ್ವಿನಿ ಪುನೀತ್ ರಾಜಕುಮಾರ್
ಅವರು ಪುನೀತ್ ರಾಜಕುಮಾರ್ ಅವರ ಕುರಿತು ನಾಲ್ಕು ಮಾತುಗಳನ್ನಾಡುತ್ತಾ ತಮ್ಮೊಳಗಿನ ಭಾವನೆಯನ್ನು ಜನರ ಮುಂದೆ ವ್ಯಕ್ತಪಡಿಸುತ್ತಿದ್ದು ಹೀಗಿರುವಾಗ ನಟಿ ಮೇಘನರಾಜ್ ವಿಜಯ ರಾಘವೇಂದ್ರ ಮತ್ತು ನಾಟ್ಯ ಶಿರೋಮಣಿ ಮಯೂರಿ ನಡೆಸಿಕೊಡುವಂತಹ ಚಾಂಪಿಯನ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ಅಶ್ವಿನಿ ಪುನೀತ್ ರಾಜಕುಮಾರ್ ಒಂದೇ ಒಂದು ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳಲಿಲ್ಲವಂತೆ.

ಹೌದು ಈ ಕಾರ್ಯಕ್ರಮದ ವಿಜೇತರಿಗೆ ಪುನೀತ್ ರಾಜಕುಮಾರ್ ಅವರ ಚಿತ್ರ ಇರುವಂತಹ ಟ್ರೋಫಿಯನ್ನು ನೀಡಲಾಗುತ್ತಿದ್ದು ಆದಕಾರಣದಿಂದಾಗಿ ಅಶ್ವಿನಿ ಅವರು ಒಂದು ರೂಪಾಯಿ ಸಂಭಾವನೆಯನ್ನು ಪಡೆಯಲಿಲ್ಲ. ಹೌದು ಇದಕ್ಕೆ ಅಲ್ವಾ ಅಶ್ವಿನಿ ಪುನೀತ್ ಅವರು ನಮ್ಮ ದೊಡ್ಮನೆ ಸೊಸೆಯಾಗಿರುವುದು. ತುಂಬು ಹೃದಯದ ಅಶ್ವಿನಿಯವರ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.