ಕನ್ನಡ ಸಿನಿಮಾರಂಗವು ಅನೇಕ ನಟ ನಟಿಯರಿಗೆ ಅವಕಾಶವನ್ನು ನೀಡಿ ಸ್ಟಾರ್ ನಟ ನಟಿಯರನ್ನಾಗಿ ಮಾಡಿದೆ. ಹೌದು, ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ರಚ್ಚು ಅಲಿಯಾಸ್ ರಚಿತಾ ರಾಮ್ ಅವರಿಗೆ ಸಾಕಷ್ಟು ಸಂಖ್ಯೆಯ ಅಭಿಮಾನಿಗಳಿದ್ದಾರೆ. ಸದ್ಯಕ್ಕೆ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯರಾಗುತ್ತಾರೆ. ಹೌದು, ನಟಿ ಕನ್ನಡ ಮಾತ್ರವಲ್ಲದೇ ಪರ ಭಾಷೆಯ ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು, ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ರಚಿತಾ ರಾಮ್ ಆಗಾಗ ಸುದ್ದಿಯಾಗುತ್ತಾರೆ. ಅದಲ್ಲದೇ, ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ರಚಿತಾ ರಾಮ್ ಚಂದನವನದ ಪ್ರತಿಭಾವಂತ ನಟಿಯಾಗಿದ್ದಾರೆ. ಕನ್ನಡದ ಎಲ್ಲಾ ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿಯ ನಗುವಿಗೆ ಹಾಗೂ ಎಕ್ಸ್ಪ್ರೆಸನ್ ಗೆ ಫಿದಾ ಆಗದವರು ಯಾರು ಇಲ್ಲ. ಸದ್ಯಕ್ಕೆ ನಟಿ ರಚಿತಾ ರಾಮ್ ಅವರ ಡ್ಯಾನ್ಸ್ ವಿಡಿಯೋವೊಂದು ವೈರಲ್ ಆಗಿವೆ. ಹಾಟ್ ಆಗಿ ಡ್ಯಾನ್ಸ್ ಮಾಡಿರುವ ರಚಿತಾ ರಾಮ್ ಅವರ ಡ್ಯಾನ್ಸ್ ನೋಡಿದರೆ ಫಿದಾ ಆಗುವುದು ಗ್ಯಾರಂಟಿ.
Home
Unlabelled
ಚೋಟುದ್ದ ಬಟ್ಟೆ ಹಾಕಿಕೊಂಡು ಡ್ಯಾನ್ಸ್ ಮಾಡಿದ ರಚಿತಾ ರಾಮ್
.jpg)