ಟಾಕಿಂಗ್ ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ಸೃಜನ್ ಲೋಕೇಶ್ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿಯೂ ಸಕ್ರಿಯರಾಗಿದ್ದಾರೆ. ಅದಲ್ಲದೇ, ಮಜಾಟಾಕೀಸ್ ಶೋ ಹೆಸರು ಕೇಳಿದ ಕೂಡಲೇ ಮೊದಲು ನೆನಪಾಗುವುದು ಸೃಜನ್ ಲೋಕೇಶ್. ಕನ್ನಡ ಚಿತ್ರರಂಗದಲ್ಲಿ ಟಾಕಿಂಗ್ ಸ್ಟಾರ್ ಎಂದೇ ಗುರುತಿಸಿ ಕೊಂಡಿರುವ ಸೃಜನ್ ಲೋಕೇಶ್ ಅವರು ತಮ್ಮ ಮಾತಿನ ಶೈಲಿಯಿಂದಲೇ ಎಲ್ಲರನ್ನೂ ನಗಿಸುತ್ತಾ ಇರುತ್ತಾರೆ. ಹೌದು ಖ್ಯಾತ ಹಿರಿಯ ಕನ್ನಡ ನಟ ದಿವಂಗತ ಲೋಕೇಶ್ ಅವರ ಪುತ್ರ ಈ ಸೃಜನ್ ಲೋಕೇಶ್. ಸದ್ಯಕ್ಕೆ ಕನ್ನಡ ಕಿರುತೆರೆಲೋಕದಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ ಸೀಸನ್ 2 ಶೋ ನಲ್ಲಿ ತೀರ್ಪುಗಾರರಾಗಿ ಶೋವನ್ನು ಎಂಜಾಯ್ ಮಾಡುತ್ತಿದ್ದಾರೆ.
Home
Unlabelled
ಸಿನಿಮಾವನ್ನ ನನ್ನ ಜನ್ಮದಲ್ಲೇ ಮುಂದೆ ಮಾಡುವುದಿಲ್ಲ ಅಂತ ಹೇಳಿ ಬೇರೆ ಕೆಲಸಕ್ಕೆ ಕಾಲಿಟ್ಟ ಸೃಜನ್
