ಸಿನಿಮಾರಂಗದಲ್ಲಿ ಸಾಕಷ್ಟು ನಟ ನಟಿಯರು ಬದುಕು ಕಟ್ಟಿಕೊಂಡಿದ್ದಾರೆ. ಹೌದು ಅದೆಷ್ಟೇ ನೇಮ್ ಫೇಮ್ ಸಿಕ್ಕಿದರೂ ಕೂಡ ಒಮ್ಮೆಯಾದರು ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಕನಸು ಇದ್ದೆ ಇರುತ್ತದೆ. ಹೌದು, ಒಂದು ವೇಳೆ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವ ಅವಕಾಶವೊಂದು ಸಿಕ್ಕಿದರೆ ಖಂಡಿತವಾಗಿಯೂ ಮಿಸ್ ಮಾಡುವುದಿಲ್ಲ. ಈ ಹಿಂದೆ ಡಾ ರಾಜ್ ಕುಮಾರ್ ಜೊತೆ, ಡಾ ವಿಷ್ಣುವರ್ಧನ್ ಜೊತೆ, ಅಂಬರೀಷ್ ಜೊತೆ, ರವಿಚಂದ್ರನ್ ಜೊತೆ ಹೀಗೆ ಅನೇಕರ ಜೊತೆ ನಟಿಸಲು ಕಾಯುತ್ತಿದ್ದ ಕಾಲವೊಂದಿತ್ತು. ತದನಂತರದಲ್ಲಿ ಡಿ ಬಾಸ್ ದರ್ಶನ್ , ಕಿಚ್ಚ ಸುದೀಪ್ , ಪುನೀತ್ ರಾಜ್ ಕುಮಾರ್ ಜೊತೆ ನಟಿಸಲು ನಟಿಯರು ಕಾಯುತ್ತಾ ಇದ್ದರು. ಆದರೆ ನಟಿ ಮೇಘನಾ ರಾಜ್ ಅವರಿಗೆ ಪುನೀತ್ ರಾಜ್ ಕುಮಾರ್ ಅವರಿಗೆ ನಟಿಸಲು ಅವಕಾಶವೊಂದದು ಬಂದಿತ್ತು. ಆದರೆ ಮೇಘನಾ ರಾಜ್ ಅವರು ಆ ಅವಕಾಶವನ್ನು ತಿರಸ್ಕರಿಸಿದ್ದರು. ಈ ಅವಕಾಶವನ್ನು ತಿರಸ್ಕರಿಸಲು ಹಿಂದಿರುವ ಕಾರಣವೇನಾಗಿತ್ತು ಗೊತ್ತಾ. ನಟಿ ಮೇಘನಾ ರಾಜ್ ಅವರು ಸುಂದರರಾಜ್ ಮತ್ತು ಪ್ರಮೀಳಾ ಜೋಷಾಯಿಯವರ ಮುದ್ದಿನ ಮಗಳು ಎಂಬುದು ಎಲ್ಲರಿಗೂ ತಿಳಿದಿದೆ.
Home
Unlabelled
ಪುನೀತ್ ಜೊತೆ ಅಭಿನಯ ಮಾಡಲು ಅವಕಾಶ ಸಿಕ್ಕರೂ ತಿರಸ್ಕರಿಸಿದ್ದ ಮೇಘನಾ.... ಯಾಕೆ ಗೊತ್ತಾ
