ಸಾಮಾನ್ಯವಾಗಿ ಅದೆಷ್ಟೇ ಜನಸಂದಣಿ ಇರಲಿ ಅಭಿಮಾನಿಗಳು ಮುತ್ತಿಕ್ಕಿಕೊಳ್ಳಲು ಪುನೀತ್ ರಾಜ್ ಕುಮಾರ್ ಅವರನ್ನು ಸೇಫಾಗಿ ಕರೆದುಕೊಂಡು ಹೋಗುತ್ತಿದ್ದವರು ಅವರ ಗನ್ ಮ್ಯಾನ್ ಚಲಪತಿ. ಹೌದು ಮಾಜಿ ಸೈನಿಕರು ಆಗಿರುವ ಚಲಪತಿ ಹಲವು ವರ್ಷಗಳಿಂದ ಅಪ್ಪು ಅವರ ಗನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದು ಅಂದು ಕೊನೆಯ ಬಾರಿಗೆ ಪುನೀತ್ ಅವರು ಆಸ್ಪತ್ರಗೆ ಹೋದಾಗ ಅವರನ್ನು ಕಾರ್ ವರೆಗೂ ಕರೆದುಕೊಂಡು ಹೋಗಿ ಬಿಟ್ಟವರು ಆನಂತರ ಅಪ್ಪು ಅವರ ಅಗಲಿಗೆ ಸುದ್ದಿ ಕೇಳಿ ಕಣ್ಣಿರಾಗಿದ್ದರು. ಹೌದು ಅಷ್ಟೊಂದು ಭಾವನಾತ್ಮಕವಾಗಿ ಅಪ್ಪು ಅವರನ್ನು ಅಭಿಮಾನಿಸುತ್ತಿದ್ದರು.
Home
Unlabelled
ಪುನೀತ್ ಬಾಡಿಗಾರ್ಡ್ ದೊಡ್ಮನೆ ಬಿಡಲು ಕಾರಣ ಬೇರೇನೆ ಇದೆ... ಇಲ್ಲಿದೆ ನೋಡಿ
