ಮೂರನೇ ಮದುವೆಯಾದ ಪವಿತ್ರಾಲೋಕೇಶ್ ಗಂಡನೊಂದಿಗೆ ಹೀಗೆ ಕಾಣಿಸಿಕೊಂಡರು

 

ನಟಿ ಪವಿತ್ರಾ ಲೋಕೇಶ್ ಯಾರಿಗೆ ಗೊತ್ತಿಲ್ಲ ಹೇಳಿ 2020ರಲ್ಲಿ ಬಿಡುಗಡೆಯಾಗಿ ತೆರೆಕಂಡು ಲಾಕ್ ಡೌನ್ ಇಂದಾಗಿ ಅರ್ಧಕ್ಕೆ ಪ್ರದರ್ಶನ ನಿಂತು ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಿ ಬಹಳ ಜನಪ್ರಿಯತೆ ಪಡೆದುಕೊಂಡ ದಿಯಾ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ತಾಯಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿ ಅಮ್ಮ ಎಂದರೆ ಹೇಗಿರಬೇಕು ಎಂದು ತೋರಿಸುವ ಹಾಗೆ ನಟಿಸಿದ್ದ ಅದ್ಭುತ ಕಲಾವಿದೆ ಪವಿತ್ರಾ ಲೋಕೇಶ್ ರವರು.ಹೌದು ದಿಯಾ ನಂತರ ಕನ್ನಡದಲ್ಲಿ ಪವಿತ್ರಾ ಲೋಕೇಶ್ ಅವರಿಗೆ ಸಾಕಷ್ಟು ಅವಕಾಶಗಳ ಬಂದು ಕೆಲವು ಸಿನಿಮಾಗಳಲ್ಲಿ ಪವಿತ್ರಾ ಲೋಕೇಶ್ ಅವರು ನಟಿಸಿದ್ದಾರೆ.

ಹೌದು ನಟಿ ಪವಿತ್ರಾ ಲೋಕೇಶ್ ಕನ್ನಡ ಚಿತ್ರರಂಗದಲ್ಲಿ ವಿಲ್ಲನ್ ಪಾತ್ರಗಳಲ್ಲಿ ಮತ್ತು ಹಾಸ್ಯಪಾತ್ರಗಳಲ್ಲಿ ಮಿಂಚಿದ್ದ ನಟ ಮೈಸೂರು ಲೋಕೇಶ್ ಅವರ ಮಗಳು. ಇವರ ತಮ್ಮ ಆದಿ ಲೋಕೇಶ್ ಸಹ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ.ಪವಿತ್ರಾ ಲೋಕೇಶ್ ಅವರು ಬಹಳ ಕಷ್ಟಪಟ್ಟು ಚಿತ್ರರಂಗದಲ್ಲಿ ಅವಕಾಶ ಪಡೆದುಕೊಂಡವರಾಗಿದ್ದು ತದ ನಂತರ ಕನ್ನಡ ಮಾತ್ರವಲ್ಲದೆ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಕೂಡ ನಟಿಸಿ ಯಶಸ್ಸು ಪಡೆದಿದ್ದಾರೆ. 150ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ ನಟಿ ಪವಿತ್ರಾ ಲೋಕೇಶ್ ರವರು.

ಇನ್ನು ಇವರ ವೈಯಕ್ತಿಕ ಜೀವನದ ವಿಚಾರಕ್ಕೆ ಬರುವುದಾರೆ 2007ರಲ್ಲಿ ಅಂದರೆ 15ವರ್ಷಗಳ ಹಿಂದೆ ಇವರು ನಟ ಸುಚೇಂದ್ರ ಪ್ರಸಾದ್ ಅವರ ಜೊತೆಗೆ ಮದುವೆಯಾಗಿದ್ದು ಇವರಿಬ್ಬರು ಇಬ್ಬರು ಗಂಡುಮಕ್ಕಳು ಸಹ ಇದ್ದಾರೆ. ಹೌದು ಇವರಿಬ್ಬರ ಸಂಸಾರ ಚೆನ್ನಾಗಿಯೇ ಸಾಗುತ್ತಿತ್ತು ಎನ್ನಲಾಗಿದ್ದು ಆದರೆ ಈಗ ಪವಿತ್ರಾ ಲೋಕೇಶ್ ಅವರು ಮತ್ತೊಂದು ಮದುವೆಯ ವಿಚಾರದಿಂದ ಸುದ್ದಿಯಾಗಿದ್ದಾರೆ.ಹೌದು ಸುಚೇಂದ್ರ ಪ್ರಸಾದ್ ಮತ್ತು ಪವಿತ್ರಾ ಲೋಕೇಶ್ ಅವರ ವಿಚಾರದಲ್ಲಿ ಆಗಿದ್ದೇನು ಎನ್ನುವ ಸುದ್ದಿ ಇವ ಜೋರಾಗಿ ಚರ್ಚೆಯಾಗುತ್ತಿದ್ದು ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಸುಚೇಂದ್ರ ಪ್ರಸಾದ ಅವರು ಮತ್ತು ಪವಿತ್ರಾ ಲೋಕೇಶ್ ಅವರು ಕೆಲವು ವರ್ಷಗಳಿಂದ ಜೊತೆಯಾಗಿರಲಿಲ್ಲ. ಹೌದು ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದರು ಎನ್ನಲಾಗಿದೆ.