ತಮನ್ನಾ ಬೆಂಗಳೂರಿನ ರಸ್ತೆಯಲ್ಲಿ ಕಾಣಿಸಿಕೊಂಡಿದ್ದು ಹೀಗೆ ನೋಡಿ!! ಹೊಸ ವಿಡಿಯೋ

ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿ ತಮನ್ನಾ. ತೆಲುಗು, ತಮಿಳು ಭಾಷೆಗಳಲ್ಲಿ ಹೆಸರು ಮಾಡಿರುವ ಈ ಮಿಲ್ಕಿ ಬ್ಯೂಟಿ ಚಂದನವನದಲ್ಲಿ ಕೆಜಿಎಫ್​ ಸಿನಿಮಾದ ಹಾಡೊಂದರಲ್ಲಿ ಸೊಂಟ ಬಳುಕಿಸಿದ್ದೆು. ಮುಗ್ದ ಚೆಲುವು, ಹಾಲು ಬಿಳುಪಿನ ಬಣ್ಣ, ಉತ್ತಮ ನಟನೆಯಿಂದ ಹೆಸರು ಮಾಡಿರುವ ಈ ಚೆಲುವೆಯ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಲ ಜಾಲತಾಣದಲ್ಲಿ ಹರಿದಾಡುತ್ತಲೆ ಇರುತ್ತದೆ.

ಇನ್ನೂ ಬಾಲಿವುಡ್ ನಲ್ಲಿಯೂ ಕೂಡ ಮೋಡಿ ಮಾಡುತ್ತಿರುವ ಈ ಮಿಲ್ಕಿ ಬ್ಯೂಟಿ ಕಿಸ್ಸಿಂಗ್ ಸೀನ್ ಅಂದಾಗ ಕೊಂಚ ದೂರ ಓಡುವುದು ಗೊತ್ತೆ ಇದೆ. ಆದರೆ ಈ ನಾಯಕನ ಜತೆ ಮಾತ್ರ ಲಿಪ್ ಲಾಕ್ ಮಾಡಲು ಸಿದ್ಧ ಎಂದು ಈ ಹಿಂದೆ ತಿಳಿಸಿ ದೊಡ್ಡ ಸುದ್ದಿಯಲ್ಲಿದ್ದರು.ಪ್ರಭಾಸ್ ಜೊತೆ ‘ಬಾಹುಬಲಿ’ ಹಾಗೂ ಮೆಗಾಸ್ಟಾರ್ ಚಿರಂಜೀವಿ ಜೊತೆ ‘ಸೈರಾ ನರಸಿಂಹ ರೆಡ್ಡಿ’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ತಮನ್ನಾ ನಟನೆಗೆ ಎಲ್ಲ ಕಡೆಯಲ್ಲಿಯೂ ಫುಲ್ ಮಾರ್ಕ್ಸ್ ಪಡೆದುಕೊಂಡಿದ್ದಾರೆ.

ದಕ್ಷಿಣ ಭಾರತ ಚಿತ್ರರಂಗದ ಬಹು ಬಹುಬೇಡಿಕೆಯ ನಟಿ ಎಂದರೆ ಮಿಲ್ಕ್ ಬ್ಯೂಟಿ ತಮನ್ನಾ ಅವರು. ತೆಲುಗು, ತಮಿಳು ಭಾಷೆಗಳಲ್ಲಿ ಹೆಸರು ಮಾಡಿರುವ ಈ ಹಾಟ್ ಬ್ಯೂಟಿ, ಕನ್ನಡ ಕೆಜಿಎಫ್​ ಭಾಗ ಒಂದರನ್ನು ಸೊಂಟ ಬಳುಕಿಸಿದ್ದು, ಮುಗ್ದ ಚೆಲುವು, ಹಾಲು ಬಿಳುಪಿನ ಬಣ್ಣ, ಉತ್ತಮ ನಟನೆಯಿಂದ ಖ್ಯಾತಿಯನ್ನು ಪಡೆದಿದ್ದಾರೆ. ಸದ್ಯಕ್ಕೆ ದಕ್ಷಿಣ ಭಾರತದಲ್ಲಿ ಮಿಂಚುತ್ತಿರುವ ಈ ಬೆಡಗಿಗೆ ತಮಿಳುನಾಡಿನಲ್ಲಿ ಗುಡಿಕಟ್ಟಿಸುವ ಅಭಿಮಾನಿಗಳಿಗೂ ಬರವಿಲ್ಲ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಕುಂಟಾಬಿಲ್ಲೆ ಆಡುತ್ತಾ ಬಾಲಿವುಡ್ ಗೂ ಕೂಡ ಲಗ್ಗೆ ಹಾಕಿದ ಈ ತಾರೆ, ‘ಹಿಮ್ಮತ್ ವಾಲಾ’ ಎಂಬ ಸಿನಿಮಾದ ಮೂಲಕ ಬಾಲಿವುಡ್ ಅಂಗಳಕ್ಕೂ ಅಡಿಯಿಟ್ಟಿದ್ದಾರೆ.