ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ 7 ತಿಂಗಳಾಗಿದ್ದು ಇನ್ನೂ ಅಭಿಮಾನಿಗಳಲ್ಲಿರುವ ಆ ದು:ಖ ಕಮ್ಮಿಯಾಗಿಲ್ಲ. ದೊಡ್ಡನೆ ಹೀರೊಗಳಲ್ಲಿ ಪವರ್‌ಸ್ಟಾರ್ ಫ್ಯಾನ್ಸ್ ಅಪ್ಪು ಕಾಣುತ್ತಿದ್ದು ಜೇಮ್ಸ್ ಸಿನಿಮಾ ಬಳಿಕೆ ದೊಡ್ಮನೆ ಕುಟುಂಬದಿಂದ ಮತ್ತೊಂದು ಸಿನಿಮಾ ಬಿಡುಗಡೆ ಸಜ್ಜಾಗುತ್ತಿದೆ. ಹೌದು ಈ ಕಾರಣಕ್ಕೆ ಅಣ್ಣಾವ್ರ ಕುಟುಂಬದ ಅಭಿಮಾನಿಗಳು ನಿರ್ಮಾಪಕರು ಸರ್ಪ್ರೈಸ್ ನೀಡಲು ಸಜ್ಜಾಗಿದ್ದು
ಶಿವರಾಜ್‌ಕುಮಾರ್ ಅಭಿನಯದ 123ನೇ ಸಿನಿಮಾ ಬೈರಾಗಿ. ಈಗಾಗಲೇ ಈ ಸಿನಿಮಾದ ಟೀಸರ್ ಶಿವಣ್ಣನ ಲುಕ್‌ನಿಂದ ಕುತೂಹಲವಂತೂ ದುಪ್ಪಟ್ಟಾಗಿದ್ದು ಎಲ್ಲಕ್ಕಿಂತ ಹೆಚ್ಚಾಗಿ ಅಪ್ಪು ಅಗಲಿ 8 ತಿಂಗಳಾದ ಮೇಲೆ ಶಿವಣ್ಣ ಅಭಿನಯದ ಸಿನಿಮಾ ಬಿಡುಗಡೆಯಾಗುತ್ತಿದೆ. ಹೌದು ಈ ಸಿನಿಮಾ ಅಭಿಮಾನಿಗಳು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನೂ ಸ್ಯಾಂಡಲ್‌ವುಡ್ ಎದುರು ನೋಡುತ್ತಿದೆ.
ಇನ್ನು ಬೈರಾಗಿ ಸಿನಿಮಾ ಬಗ್ಗೆ ಸ್ವತ: ಶಿವರಾಜ್‌ಕುಮಾರ್ ಕೇರ್ ತೆಗೆದುಕೊಂಡಿದ್ದು ಸಿನಿಮಾ ಪ್ರಚಾರದ ವಿಷಯದಲ್ಲಿ ತಾವೇ ಮುಂದೆ ನಿಂತು ಸಿನಿಮಾದ ಪ್ರಚಾರಕ್ಕೆ ಮುಂದಾಗಿದ್ದಾರೆ. ಇನ್ನೊಂದು ಕಡೆ ಅಪ್ಪು ಶಿವಣ್ಣ ಹಾಗೂ ಅಣ್ಣಾವ್ರ ಅಭಿಮಾನಿಗಳಿಗಾಗಿ ನಿರ್ಮಾಪಕರು ಕೂಡ ಸರ್ಪ್ರೈಸ್ ನೀಡಲು ಮುಂದಾಗಿದ್ದು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹೊಸ ಸಿನಿಮಾ ಬೈರಾಗಿ ರಿಲೀಸ್‌ಗೆ ರೆಡಿಯಾಗಿದೆ. ಹೌದು ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೂ ಮುನ್ನವೇ ಸಿನಿಮಾ ಬಿಡುಗಡೆಯಾಗಲಿದ್ದು ಅಪ್ಪು ಅಗಲಿದ 8 ತಿಂಗಳ ಬಳಿಕ ದೊಡ್ಮನೆ ಕುಟುಂಬದ ಒಂದು ಸಿನಿಮಾ ರಿಲೀಸ್ ಆಗುತ್ತಿದೆ.
