ಮಹೇಶ್ ಬಾಬು ಅಣ್ಣ ನನ್ನ ಮದುವೆಯಾಗಿರುವ ಪವಿತ್ರ ಲೋಕೇಶ್ ... ಅವರ ಒಟ್ಟು ಆಸ್ತಿ ಕೇಳಿದರೆ ಬೆಚ್ಚಿಬೀಳ್ತಿರಾ

 

ನಮ್ಮ ಚಂದನವನದ ಖ್ಯಾತ ನಟಿಯರಲ್ಲಿ ಪವಿತ್ರಾ ಲೋಕೇಶ್ ಕೂಡ ಒಬ್ಬರಾಗಿದ್ದು ಖ್ಯಾತ ನಟ ಮೈಸೂರು ಲೋಕೇಶ್ ಅವರ ಮಗಳು. ಹೌದು ತಂದೆ ಬಹಳ ಬೇಗ ಇಲ್ಲವಾದ ಬಳಿಕ ಪವಿತ್ರಾ ಲೋಕೇಶ್ ಅವರ ಮೇಲೆ ಮನೆಯ ಜವಾಬ್ದಾರಿ ಇದ್ದ ಕಾರಣದಿಂದಾಗಿ ಅವರು ಬಹಳ ಬೇಗ ಕೆಲಸ ಮಾಡುವ ಹಾಗೆ ಆಯಿತು. ಹೌದು ಸಿನಿಮಾ ಬ್ಯಾಗ್ರೌಂಡ್ ಇದ್ದರು ಕೂಡ ಅವರಿಗೆ ನಟನೆಯ ಅವಕಾಶಗಳು ಬೇಗ ಸಿಗಲಿಲ್ಲ. ಇನ್ನು 16 ವರ್ಷಕ್ಕೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ತದ ನಂತರ ಸರಿಯಾದ ಅವಕಾಶಗಳು ಸಿಗದೆ ದೂರವಾಗಿದ್ದರು. ಹೌದು ನಟನೆಯಿಂದ ಹೊರಬಂದು ಕಂಪನಿಯೊಂದರಲ್ಲಿ ಹೆಚ್.ಆರ್. ಅಸಿಸ್ಟಂಟ್ ಆಗಿ ಕೂಡ ಕೆಲಸ ಮಾಡುತ್ತಿದ್ದರು ಪವಿತ್ರಾ. ತದನಂತರ 1996ರಲ್ಲಿ ಪವಿತ್ರಾ ಅವರು ಜನುಮದ ಜೋಡಿ ಸಿನಿಮಾ ಮೂಲಕ ಮತ್ತೆ ನಟನೆಗೆ ಕಂಬ್ಯಾಕ್ ಮಾಡಿದ್ದರು.