ನಮ್ನ ಕನ್ನಡ ಕಿರುತೆರೆ ಲೋಕದಲ್ಲಿ ಶೋಗಳು ಹಾಗೂ ಧಾರಾವಾಹಿಗಳಿಗೆ ಕೊರತೆ ಇಲ್ಲ ಎನ್ನಬಹುದು. ಹೌದು ಸಾಕಷ್ಟು ಧಾರಾವಾಹಿಗಳು ಮತ್ತು ಶೋಗಳು ಪ್ರಸಾರವಾಗಿ ಪ್ರದರ್ಶನವನ್ನು ಮನೋರಂಜಿಸುವಲ್ಲಿ ಪ್ರಮುಖ ಪಾತ್ರವಹಿಸಲಾಗಿದ್ದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಶೋ ಮೇಘನಾ ರಾಜ್ ಅವರ ಬದುಕಿಗೆ ಬಹುದೊಡ್ಡ ಮಟ್ಟದಲ್ಲಿ ತಿರುವು ಕೊಟ್ಟಿದೆ. ಹೌದು ಈ ಶೋನಲ್ಲಿ ಮಯೂರಿ ವಿಜಯ್ ರಾಘವೇಂದ್ರ ಮೇಘನಾ ರಾಜ್ ಅವರು ಜಡ್ಸ್ ಆಗಿ ಕಾಣಿಸಿಕೊಂಡಿದ್ದು ಸದ್ಯಕ್ಕೆ ಈ ಶೋ ಮುಕ್ತಾಯದ ಹಂತದಲ್ಲಿದೆ. ಹೌದಿ ಈ ಶೋ ನಲ್ಲಿ ಸುಮಾರು 14 ಜೋಡಿಗಳು ಇದ್ದು ಅಕುಲ್ ಬಾಲಾಜಿ ಈ ಶೋನ ನಿರೂಪಣೆಯನ್ನು ವಹಿಸಿಕೊಂಡಿದ್ದಾರೆ.
ಇನ್ನು ಸೃಜನ್ ಲೋಕೇಶ್ ಅವರು ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಈ ಶೋಗೆ ಬಂಡವಾಳ ಹಾಕಿದ್ದು ಅಂದಹಾಗೆ ಎಲ್ಲಾ ವಯಸ್ಸಿನವರು ಸ್ಪರ್ಧಿಗಳಾಗಿ ಈ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಧಾರಾವಾಹಿ ನಟ ನಟಿಯರು ಡ್ಯಾನ್ಸಿಂಗ್ ಚಾಂಪಿಯನ್‌ಶಿಪ್‌ನ ಸ್ಪರ್ಧಿಗಳಾಗಿದ್ದು ನಟಿ ಅನ್ವಿತಾ ಸಾಗರ್ ಅರ್ಜುನ್ ಯೋಗಿ ಸೂರಜ್ ಅಮೃತ ಮೂರ್ತಿ ವಸಂತ್ ಐಶ್ವರ್ಯ ಸಿಂಧೋಗಿ ಮುಂತಾದವರು ಈ ಶೋನಲ್ಲಿ ಸ್ಪರ್ಧಿಗಳು ತಮ್ಮ ಪ್ರತಿಭೆಗಳನ್ನು ಹೊರ ಹಾಕಿದ್ದಾರೆ. ಇನ್ನು ನಟಿ ಮೇಘನಾ ರಾಜ್ ಅವರ ಪಾಲಿಗೆ ಈ ಶೋ ಬಹುದೊಡ್ಡ ಅವಕಾಶ ಕೊಟ್ಟಿದ್ದು ಬದುಕಿನಲ್ಲಿಯಾದ ಘಟನೆಗಳಿಂದ ಕುಗ್ಗಿ ಹೋಗಿದ್ದ ಮೇಘನಾ ರಾಜ್ ಅವರು ಮೊದಲ ಬಾರಿಗೆ ಶೋವೊಂದಕ್ಕೆ ತೀರ್ಪುಗಾರರಾಗಿ ಎಂಟ್ರಿ ಕೊಟ್ಟಿದ್ದರು. ಹೌದು ವೈಯುಕ್ತಿಕ ಬದುಕಿನಲ್ಲಿ ನಡೆದ ಘಟನೆಗಳಿಂದ ತೀರಾ ಕುಗ್ಗಿಹೋಗಿದ್ದರು.
ಇನ್ನು ಈ ಸಿಹಿ ವಿಚಾರವನ್ನು ನಟಿ ಮೇಘನಾ ರಾಜ್ ರವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಈ ಹಿಂದೆ ಶೋನ ಪ್ರೋಮೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಸಾಕಷ್ಟು ಮೊದಲುಗಳಿವೆ ಅದರಲ್ಲಿ ಡ್ಯಾನ್ಸ್ ರಿಯಾಲಿಟಿ ಶೋನ ಜಡ್ಜ್ ಆಗಿದ್ದು ಇದೇ ಮೊದಲು. ಲೋಕೇಶ್ ಪ್ರೊಡಕ್ಷನ್ಸ್ ತಂಡಕ್ಕೆ ಧನ್ಯವಾದಗಳು. ಇದು ಸುಂದರ ಅನುಭವ. ಮೊದಲ ಬಾರಿಗೆ ಸೆಲೆಬ್ರಿಟಿ ಅತಿಥಿ ಜಡ್ಜ್ ಆಗಿದ್ದೇನೆ. ಎಲ್ಲ ಪ್ರತಿಭಾವಂತ ಸ್ಪರ್ಧಿಗಳಿಗೆ ಒಳ್ಳೆಯದಾಗಲಿಎಂದು ತಿಳಿಸಿದ್ದರು.
ಅಂದಹಾಗೆ ಮುದ್ದಿನ ಮಗ ರಾಯನ್ ಸರ್ಜಾನಿಗಾಗಿ ಸಹಜ ಬದುಕಿನತ್ತ ಮರಳಿದ್ದು ಅಷ್ಟೇ ಅಲ್ಲದೆ ಈ ಶೋನಲ್ಲಿ ತನ್ನ ಬದುಕಿನ ಕೆಲವು ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಮೇಘನಾ ರಾಜ್ ಅವರು ಹನ್ನೆರೆಡರಿಂದ ಹದಿನೈದು ಲಕ್ಷದವರೆಗೂ ಮೇಘನಾ ರಾಜ್ ಅವರಿಗೆ ಸಂಭಾವನೆ ರೂಪದಲ್ಲಿ ನೀಡಲಾಗುತ್ತಿದ್ದು ಆದರೆ ಇದೀಗ ಡ್ಯಾನ್ಸಿಂಗ್ ಚಾಂಪಿಯನ್ ಶೋ ಮುಕ್ತಾಯ ಹಂತದಲ್ಲಿದ್ದು ಶೋನ ಕೊನೆಯ ಎಪಿಸೋಡ್ ನಲ್ಲಿ ನಟ ಧ್ರುವ ಸರ್ಜಾರವರು ಕಾಣಿಸಿಕೊಂಡಿದ್ದಾರೆ. ಧ್ರುವ ಸರ್ಜಾರವರ ಬಗ್ಗೆ ಹೇಳಲೇ ಬೇಕು. ಅತ್ತಿಗೆಯ ಜೊತೆಗೆ ಎಲ್ಲಾ ಸಂದರ್ಭದಲ್ಲಿಯೂ ನಿಂತು ಧೈರ್ಯ ತುಂಬಿದ್ದರು.
ಇನ್ನು ಕೊನೆಯ ಎಪಿಸೋಡ್ ನ ಮೇಘನಾ ರಾಜ್ ಅವರು ಧ್ರುವ ಸರ್ಜಾರವರ ಜೊತೆಗೆ ಫೋಟೋ ಕ್ಲಿಕಿಸಿಕೊಂಡಿದ್ದು ಈ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವಿಡಿಯೋಗಳೆಲ್ಲಾ ವೈರಲ್ ಆಗಿದೆ. ಅಲ್ಲದೇ ಧ್ರುವ ಸರ್ಜಾ ರವರು ರಾಯನ್ ಜೊತೆ ಪೊಗರು ಸಿನಿಮಾದ ಹಾಡೊಗೆ ಡ್ಯಾನ್ಸ್ ಮಾಡಿರುವುದು ಬಹಳ ವಿಶೇಷವಾಗಿದ್ದು ಅಂದಹಾಗೆ ವೇದಿಕೆಯ ಮೇಲೆ ಧ್ರುವ ಸರ್ಜಾ ಎಂಟ್ರಿ ಕೊಡುವಂತೆ ಮೇಘನಾ ರಾಜ್ ಅವರು ತುಂಬಾ ಖುಷಿಪಟ್ಟಿದ್ದಾರೆ. ಒಟ್ಟಿನಲ್ಲಿ ಕೊನೆಯ ಎಪಿಸೋಡ್ ಮಾತ್ರ ತುಂಬಾನೇ ಕಲರ್ ಫುಲ್ ಆಗಿದ್ದು, ಅಭಿಮಾನಿಗಳು ಕೂಡ ಧ್ರುವ ಸರ್ಜಾ ಹಾಗೂ ಮೇಘನಾ ರಾಜ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
