ಕನ್ನಡದ ಯಾರೆಲ್ಲಾ ನಟಿಮಣಿಯರು ಎರಡು ಮದುವೆಯಾಗಿದ್ದಾರೆ ನೋಡಿ

 


ಈಗಿನ ಕಾಲದಲ್ಲಿ ಒಂದು ಮದುವೆ ಮಾಡಿಕೊಂಡು ಜೀವನ ನಿಭಾಯಿಸುವುದು ಬಹಳ ಕಷ್ಟ. ಹೌದು ಎಲ್ಲ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಜೊತೆಗೆ ಮನುಷ್ಯರು ಕೂಡ ಬದಲಾಗುತ್ತಿದ್ದಾರೆ. ಸಮಯ ಪರಿಸ್ಥಿತಿ ಮತ್ತು ಪ್ರಪಂಚ ಎಲ್ಲವೂ ಮೊದಲಿನ ಹಾಗೆ ಇಲ್ಲ. ಇನ್ನು ಜೀವನ ಈ ರೀತಿ ಇರುವಾಗ ಕೆಲವು ಸೆಲೆಬ್ರಿಟಿಗಳು ಎರಡು ಮದುವೆ ಮಾಡಿಕೊಂಡಿದ್ದಾರೆ. ಸೆಲೆಬ್ರಿಟಿಗಳ ಜೀವನ ಅವರಿಷ್ಟದ ಹಾಗೆ ಇರುತ್ತದೆ ಎಂದು ನಾವು ಅಂದುಕೊಳ್ಳಬಹುದು.

ಆದರೆ ಒಂದು ಮದುವೆಯನ್ನು ಮುರಿದುಕೊಂಡು ಮತ್ತೊಂದು ಮದುವೆಯಾಗಲು ಅವರಿಗೆ ಹಲವಾರು ಕಾರಣ ಇರುತ್ತದೆ. ವೈಯಕ್ತಿಕವಾಗಿ ವೈ-ಮನಸ್ಸು ಅಥವಾ ಇನ್ನಿತರ ಅದೆಷ್ಟೋ ಸ-ಮಸ್ಯೆಗಳು ಇರಬಹುದು. ಈ ರೀತಿ ಎರಡು ಮದುವೆ ಆಗಿರುವ ಸೆಲೆಬ್ರಿಟಿಗಳು ಯಾರೆಲ್ಲಾ ಇದ್ದಾರೆ? ಎರಡು ಮದುವೆಯನ್ನು ಆಗಿರುವ ಕನ್ನಡ ನಟ ನಟಿಯರು ಯಾರ್ ಯಾರು ಗೊತ್ತಾ! ತಿಳಿಯಲು ಮುಂದೆ ಓದಿ.

೧.ಶ್ರುತಿ ನಮ್ಮ ಕನ್ನಡ ಚಿತ್ರರಂಗದ ಗೊಂಬೆ ಹಿರಿಯ ನಟಿ ಶ್ರುತಿ ಯವರು ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಹೌದು ತಮ್ಮ ನಟನೆ ಮೂಲಕವೇ ಪ್ರೇಕ್ಷಕರನ್ನು ಹಲವು ವರ್ಷಗಳಿಂದ ರಂಜಿಸುತ್ತಾ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದು
ನಟಿ ಶೃತಿ ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ಹಾಗೂ ಮಲಯಾಳಂನಲ್ಲೂ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಕನ್ನಡದ ಶೃತಿ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರನ್ನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು ಆದಾದ ಬಳಿಕ ತಮ್ಮ ಮೂಲ ಹೆಸರು ಗಿರಿಜಾ ಬದಲು ಶ್ರುತಿ ಎಂಬ ಹೆಸರೆ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು.

ಹೌದು ಚಿತ್ರರಂಗದಲ್ಲೂ ಶ್ರುತಿ ಎಂದೇ ಫೇಮಸ್‌ ಆದರು. ಇನ್ನು ಸಿನಿ ಜೀವನದಲ್ಲಿ ಯಶಸ್ಸು ಕಂಡ ಶ್ರುತಿ ಖ್ಯಾತ ನಿರ್ದೇಶಕ ಮಹೇಂದರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದು ಮಗಳು ಜನಸಿದ ನಂತರ ವೈಮನಸ್ಸು ಉಂಟಾಗಿ ವಿಚ್ಛೇದನ ನೀಡಿ ನಂತರ ಚಕ್ರವರ್ತಿ ಚಂದ್ರಚೂಡ್ ಅವರನ್ನು ವಿವಾಹವಾಗುತ್ತಾರೆ. ನಂತರ ಅವರಿಗೂ ವಿಚ್ಛೇದನ ನೀಡಿ ಒಂಬ್ಬೊಂಟಿಯಾಗಿದ್ದಾರೆ.