ಧೃವಸರ್ಜಾ ಬಾಳಿ ಬದುಕಿದ್ದ ಮನೆ ಬಿಡಲು ರೆಡಿ !! ದರ್ಶನ್, ಧೃವ ನಿರ್ಧಾರ ಕೇಳಿ ಹೇಳಿದ್ದೇನು ?ನೋಡಿ

 

ಚಂದನವನದ ಮೋಸ್ಟ್ ಪಾಪ್ಯುಲರ್ ನಟರಲ್ಲಿ ಧ್ರುವ ಸರ್ಜಾ ಕೂಡ ಒಬ್ಬರು. ಹೌದು, ಧ್ರುವ ಸರ್ಜಾ ಎಂದರೆ ಖಡಕ್ ಡೈಲಾಗ್ ಹಾಗೂ ಮಾಸ್ ಲುಕ್ ಹಾಗೂ ಅದ್ಭುತ ನಟನೆಯೂ ಮೊದಲು ನೆನಪಾಗುತ್ತದೆ. ಇತ್ತೀಚಿಗಷ್ಟೇ ಡ್ಯಾನ್ಸಿಂಗ್ ಚಾಂಪಿಯನ್ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆಯಲ್ಲಿ ಧ್ರುವ ಸರ್ಜಾ ತನ್ನ ಅತ್ತಿಗೆ ಹಾಗೂ ಅಣ್ಣ ಚಿರು ಅವರ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದರು. ಹೌದು ಅತ್ತಿಗೆಯೂ ಕೂಡ ಧ್ರುವ ಸರ್ಜಾರವರ ಗುಣವನ್ನು ಕೊಂಡಾಡಿದ್ದರು. ತನ್ನ ಮಗು ಎಂಬುದಾಗಿಯೂ ಹೇಳಿಕೊಂಡಿದ್ದರು. ಹೌದು ಅತ್ತಿಗೆ ಹಾಗೂ ಮೈದುನನಾ ಸಂಬಂಧವನ್ನು ಕಂಡು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದರು. ಆದರೆ ಇದೀಗ ನಟ ಧ್ರುವ ಸರ್ಜಾರವರು ಬಾಳಿ ಬದುಕಿದ್ದ ಮನೆಯನ್ನು ಬಿಡಲು ನಿರ್ಧಾರ ಮಾಡಿದ್ದಾರೆ. ಹೌದು ಈ ವಿಚಾರ ಕೇಳಿ ದರ್ಶನ್ ಅವರು ಹೇಳಿದ್ದೇನು ಗೊತ್ತಾ.

ಇನ್ನು, ನಟನಾಗಿ ಸಿನಿಮಾರಂಗದಲ್ಲಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆಂಜನೇಯ ಪರಮ ಭಕ್ತ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಚಿಕ್ಕಪ್ಪ ಅರ್ಜುನ್ ಸರ್ಜಾ ಸಲಹೆಯನ್ನು ಪಡೆದು ನಟನೆ ತರಬೇತಿ ಪಡೆದುಕೊಂಡರು. ಅದಲ್ಲದೇ, ನಿರ್ದೇಶಕ ಎ .ಪಿ ಅರ್ಜುನ್ ಅವರ ‘ಅದ್ಧೂರಿ’ ಚಿತ್ರಕ್ಕಾಗಿ ನಡೆಸಿದ ಆಡಿಷನ್ ನಲ್ಲಿ ಆಯ್ಕೆಯಾದರು. 2012 ರಲ್ಲಿ ತೆರೆಕಂಡ ‘ಅದ್ಧೂರಿ’ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟರು. ನಂತರ 2013 ರಲ್ಲಿ ಬಿಡುಗಡೆಗೊಂಡ ‘ಬಹುದ್ಧೂರ್’ ಚಿತ್ರದಲ್ಲಿ ರಾಧಿಕಾ ಪಂಡಿತ್ ಜೊತೆಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರ ಭರ್ಜರಿ ಯಶಸ್ಸಿನ ಜೊತೆಗೆ ಹೆಸರನ್ನು ತಂದು ಕೊಟ್ಟಿತು. 2017ರಲ್ಲಿ ತೆರೆಗೆ ಬಂದ ‘ಭರ್ಜರಿ’ ಚಿತ್ರ ಕೂಡ ನೂರು ದಿನಗಳ ಕಾಲ ಪ್ರದರ್ಶನ ಕಂಡಿತು. ಧ್ರುವ ಸರ್ಜಾ ಬಾಲ್ಯದ ಗೆಳತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಪ್ರೇರಣಾ ಸರ್ಜಾರವರು ಸರ್ಜಾ ಕುಟುಂಬದ ಎರಡನೇ ಸೊಸೆ, ಧ್ರುವ ಸರ್ಜಾರವರ ಮುದ್ದಿನ ಮಡದಿಯಾಗಿ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ.